ಸಂಖ್ಯೆಗಳು
ಎಣಿಸಲು ಮತ್ತು ಅಳೆಯಲು ಬಳಸುವ ಮಾನವ ಕಲ್ಪಿತ ಪ್ರತೀಕಗಳು (ನಂಬರ್ಸ್). ಪ್ರಪಂಚದಾದ್ಯಂತ ವ್ಯವಹಾರದಲ್ಲಿರುವ ಹಿಂದು-ಅರ್ಯಾಬಿಕ್ ಪದ್ಧತಿಯಲ್ಲಿ ಹತ್ತು ವಿಭಿನ್ನ ಪ್ರತೀಕಗಳಿವೆ: 0, 1, 2, 3, 4, 5, 6, 7, 8, 9. ಇವು ಅಂಕೆಗಳು (ನ್ಯೂಮರಲ್ಸ್). ಇವುಗಳ ವಿವಿಧ ಸಂಯೋಜನೆಗಳೇ ಸಂಖ್ಯೆಗಳು.

	ಸಂಖ್ಯಾಪ್ರಭೇದಗಳು
	ನೈಜ		ಮಿಶ್ರ
	ಪರಿಮೇಯ	ಅಪರಿಮೇಯ
	ಪೂರ್ಣಾಂಕ	ಭಿನ್ನರಾಶಿ  
	ಕರಣಿ		ಬೀಜಾತೀತ
	ಋಣ	0	ಧನ

ನೈಜ ಸಂಖ್ಯೆಗಳಿಗೆ (ರಿಯಲ್ ನಂಬರ್ಸ್) ಉದಾಹರಣೆಗಳು:

ಇತ್ಯಾದಿ
ಪರಿಮೇಯ(ರ್ಯಾಶನಲ್): ಇತ್ಯಾದಿ
ಪೂರ್ಣಾಂಕ(ಇಂಟಿಜರ್): 37, -43 ಇತ್ಯಾದಿ
ಭಿನ್ನರಾಶಿ:(ಫ್ರ್ಯಾಕ್ಷನ್):   ಇತ್ಯಾದಿ
ಋಣ(ನೆಗೆಟಿವ್): -43, -107 ಇತ್ಯಾದಿ
ಧನ(ಪಾಸಿಟಿವ್): 37, 149 ಇತ್ಯಾದಿ
ಅಪರಿಮೇಯ(ಇರ್ಯಾಶನಲ್):  ಇತ್ಯಾದಿ
ಕರಣಿ(ಸರ್ಡ್):  ಇತ್ಯಾದಿ
ಬೀಜಾತೀತ (ಟ್ರಾನ್ಸೆಂಡೆಂಟಲ್): e,  ಇತ್ಯಾದಿ
ಮಿಶ್ರ(ಕಾಂಪ್ಲೆಕ್ಸ್):  ಇತ್ಯಾದಿ

  e(ಇದರ ಮೊತ್ತ 2 ಮತ್ತು 3ರ ನಡುವೆ ಇದೆ)
= ವೃತ್ತಪರಿಧಿ  ವ್ಯಾಸ(ಇದರ ಬೆಲೆ 3 ಮತ್ತು 4ರ ನಡುವೆ ಇದೆ).
ಮಿಶ್ರ ಸಂಖ್ಯೆಯನ್ನು ಚಿ+ib ರೂಪದಲ್ಲಿ ಬರೆಯುವುದು ವಾಡಿಕೆ. ಇಲ್ಲಿ ಚಿ ಮತ್ತು b ನೈಜ ಸಂಖ್ಯೆಗಳು, i=ಅಥವಾ i2= -1	
												(ಎಚ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ